Surprise Me!

ಆಗಸ್ಟ್ 21ರಂದು ಅಂಚೆ ಪೇಮೆಂಟ್ ಬ್ಯಾಂಕ್ ಗೆ ನರೇಂದ್ರ ಮೋದಿಯವರಿಂದ ಚಾಲನೆ | Oneindia Kannada

2018-08-06 2 Dailymotion

State-run India Post Payments Bank, which was launched State-run India Post Payments Bank with Safal, sugam and Saral accounts-all are zero balance accounts and which offer an interest rate of 5.5 per cent (payable on a quarterly basis), according to the website of India Post <br /> <br /> <br />ಗ್ರಾಮೀಣ ಭಾಗದ ಅಂಚೆ ಕಚೇರಿಗಳನ್ನು ಪುಟ್ಟ ಬ್ಯಾಂಕ್ ಗಳಾಗಿ ಪರಿವರ್ತಿಸುವ ಡಿಜಿಟಲ್ ಇಂಡಿಯಾದ ಕನಸು ಈಗ ನನಸಾಗುವ ಕಾಲ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕನಸಿನ ಯೋಜನೆ ಅನುಷ್ಠಾನಕ್ಕೆ ಆಗಸ್ಟ್ 21ರಂದು ಚಾಲನೆ ನೀಡುತ್ತಿದ್ದಾರೆ. ಈ ಅಂಚೆ ಪೇಮೆಂಟ್ ಬ್ಯಾಂಕಿನಲ್ಲಿ ಏನೇನು ಸೌಲಭ್ಯ ಲಭ್ಯವಾಗಲಿದೆ ಇಲ್ಲಿದೆ ವಿವರ...

Buy Now on CodeCanyon